ಸುಪ್ರೀಂ ಕೋರ್ಟ್​ನಲ್ಲಿ ಕರೊನಾ ಅಲೆ! ನ್ಯಾಯಮೂರ್ತಿಗಳಿಗೆ ವರ್ಕ್​ ಫ್ರಂ ಹೋಂ!

ನವದೆಹಲಿ : ಉಲ್ಬಣಿಸುತ್ತಿರುವ ಕರೊನಾ ಸೋಂಕಿನ ಬಿಸಿ ಇದೀಗ ಸುಪ್ರೀಂ ಕೋರ್ಟ್​​ನಲ್ಲೂ ಆವರಿಸಿದ್ದು, ಪರೀಕ್ಷಿಸಲ್ಪಟ್ಟ ಕೋರ್ಟ್​ ಸಿಬ್ಬಂದಿಯಲ್ಲಿ ಅರ್ಧದಷ್ಟು ಜನರಿಗೆ ಪಾಸಿಟೀವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಕೇಸುಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮನೆಯಿಂದಲೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಲಿದ್ದಾರೆ ಎನ್ನಲಾಗಿದೆ. ಶನಿವಾರದಂದು 90 ಜನ ಕೋರ್ಟ್ ಸಿಬ್ಬಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, 44 ಜನಕ್ಕೆ ಸೋಂಕು ದೃಢಪಟ್ಟಿತ್ತು. ಇದರಿಂದ ನ್ಯಾಯಮೂರ್ತಿಗಳು ಆತಂಕಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಇಡೀ ನ್ಯಾಯಾಲಯದ ಆವರಣವನ್ನು ಸ್ಯಾನಿಟೈಸ್​ ಮಾಡಲಾಗುತ್ತಿದ್ದು, ವಿಚಾರಣೆಯ … Continue reading ಸುಪ್ರೀಂ ಕೋರ್ಟ್​ನಲ್ಲಿ ಕರೊನಾ ಅಲೆ! ನ್ಯಾಯಮೂರ್ತಿಗಳಿಗೆ ವರ್ಕ್​ ಫ್ರಂ ಹೋಂ!