500+ ಚಿತ್ರಮಂದಿರಗಳಿಗೆ ಬೀಗಮುದ್ರೆ! ಹಳೆಯ ಚಿತ್ರಗಳನ್ನು ನೋಡೋರಿಲ್ಲ; ಹೊಸ ಚಿತ್ರಗಳು ಬರುತ್ತಿಲ್ಲ

ವರ್ಷದ ಆರಂಭವೇ ಬಹಳ ನೀರಸವಾಗಿದೆ. ಅದರಲ್ಲೂ ಸಂಕ್ರಾಂತಿಯ ಸಂದರ್ಭದಲ್ಲಿ ಚಿತ್ರರಂಗ ಹುರುಪಿನಿಂದ ಕೂಡಿರುತ್ತದೆ. ಹಬ್ಬದ ಸಮಯವಾದ್ದರಿಂದ ಒಂದಿಷ್ಟು ದೊಡ್ಡ ಚಿತ್ರಗಳು ಪೈಪೋಟಿ ನಡೆಸಿರುತ್ತವೆ. ಆದರೆ, ಈ ವರ್ಷ ಅದೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಕರೊನಾ ಭಯದಿಂದ ಹೊಸ ಚಿತ್ರಗಳ ಬಿಡುಗಡೆ ಇರಲಿ, ಚಿತ್ರಮಂದಿರಗಳೇ ಬಂದ್ ಆಗುವ ಸ್ಥಿತಿ ಬಂದಿದೆ. ಇಂದಿನಿಂದ ರಾಜ್ಯದ 500ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್ ಆಗಲಿವೆ ಎಂದು ಹೇಳಲಾಗುತ್ತಿದೆ. |ಚೇತನ್ ನಾಡಿಗೇರ್ ಬೆಂಗಳೂರು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ, ಡಿಸೆಂಬರ್​ನಿಂದಲೇ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ … Continue reading 500+ ಚಿತ್ರಮಂದಿರಗಳಿಗೆ ಬೀಗಮುದ್ರೆ! ಹಳೆಯ ಚಿತ್ರಗಳನ್ನು ನೋಡೋರಿಲ್ಲ; ಹೊಸ ಚಿತ್ರಗಳು ಬರುತ್ತಿಲ್ಲ