ದೇಶದಲ್ಲಿ ಶೀಘ್ರವೇ ‘ಕರೊನಾ ಕರ್ಫ್ಯೂ’!?; ಸೋಂಕು ತಡೆಗೆ ಮುಂದಾದ್ರು ಪ್ರಧಾನಿ ಮೋದಿ

ನವದೆಹಲಿ: ‘ನಾವೆಲ್ಲ ಮತ್ತೊಮ್ಮೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಈ ಸಲ ನಮ್ಮೊಂದಿಗೆ ಅನುಭವವಿದೆ, ಸಂಪನ್ಮೂಲಗಳಿವೆ ಜತೆಗೆ ಲಸಿಕೆಯೂ ಇದೆ..’ – ಹೀಗೆಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ. ದೇಶಾದ್ಯಂತ ಕರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ ಪ್ರಧಾನಿ ಮೋದಿ, ಈ ಮಾತನ್ನು ಹೇಳಿದರು. ಈಗ ಸವಾಲಿನ ಪರಿಸ್ಥಿತಿ ಮತ್ತೊಮ್ಮೆ ಸೃಷ್ಟಿಯಾಗಿದೆ. ಇದನ್ನು ಎದುರಿಸಲು ತಾವೆಲ್ಲರೂ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲಬೇಕು ಎಂಬುದಾಗಿಯೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಪ್ರಧಾನಿಯವರು … Continue reading ದೇಶದಲ್ಲಿ ಶೀಘ್ರವೇ ‘ಕರೊನಾ ಕರ್ಫ್ಯೂ’!?; ಸೋಂಕು ತಡೆಗೆ ಮುಂದಾದ್ರು ಪ್ರಧಾನಿ ಮೋದಿ