ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

ಚಾಮರಾಜನಗರ: ಭಯಂಕರವಾಗಿ ಕಾಡುತ್ತಿರುವ ಕರೊನಾ ಎರಡನೇ ಅಲೆ ಹಲವು ಕುಟುಂಬಗಳಿಗೆ ದುರಂತವಾಗಿ ಸಂಭವಿಸಿದ್ದು, ಒಂದೇ ಮನೆಯಲ್ಲಿ ಹಲವರನ್ನ ಬಲಿ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಧಾರಾವಾಡದಲ್ಲಿ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮ ಇಬ್ಬರೂ ಅಮ್ಮಂದಿರ ದಿನವಾದ ಇಂದು ಏಕಕಾಲಕ್ಕೆ ನಿಧನರಾಗಿದ್ದಾರೆ. ಹೀಗೆ ಮೂರೇ ದಿನದಲ್ಲಿ ಒಂದೇ ಕುಟುಂಬದ ಮೂವರು ಕರೊನಾಗೆ ಬಲಿಯಾದ ಸುದ್ದಿಯ ಬೆನ್ನಿಗೇ ಮತ್ತೊಂದೆಡೆ ಅಪ್ಪ-ಮಗ ಇಬ್ಬರೂ ಕರೊನಾದಿಂದಾಗಿ ಮೃತಪಟ್ಟ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಹೊಸ ಪಾಕಿಸ್ತಾನದ ಭರವಸೆ ಕೊಟ್ಟ ಇಮ್ರಾನ್​ … Continue reading ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..