ಹೆಚ್ಚುತ್ತಿರುವ ಕರೊನಾ: ಮತ್ತೆ ಸೀಲ್​ಡೌನ್ ಸುಳಿಯಲ್ಲಿ ಮುಂಬೈ ನಗರಿ

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕ ಮನೆ ಮಾಡಿದ್ದು, ಅಮರಾವತಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯೂ ಆದೇಶವನ್ನು ಹೊರಡಿಸಿದ್ದು ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮುಂಬೈನ ಯಾವುದೇ ಮನೆ, ಅಪಾರ್ಟಮೆಂಟ್​ನಲ್ಲಿ 5 ಕ್ಕಿಂತ ಹೆಚ್ಚು ಕರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾದರೆ ಆ ಮನೆ ಅಥವಾ ಅಪಾರ್ಟಮೆಂಟ್​ನ್ನು ಸೀಲ್​ಡೌನ್ ಮಾಡಲಾಗುತ್ತದೆ ಎಂದು ಬಿಎಂಸಿ ತಿಳಿಸಿದೆ. ಅಮರಾವತಿ ಜಿಲ್ಲೆಯಲ್ಲಿ ಫೆ 22 ರ ಮುಂಜಾನೆ 7 ಗಂಟೆಯವರೆಗೂ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕರೊನಾ … Continue reading ಹೆಚ್ಚುತ್ತಿರುವ ಕರೊನಾ: ಮತ್ತೆ ಸೀಲ್​ಡೌನ್ ಸುಳಿಯಲ್ಲಿ ಮುಂಬೈ ನಗರಿ