2 ಸಾವಿರಕ್ಕೂ ಅಧಿಕ ಯೋಧರಿಗೆ ಕರೊನಾ ಸೋಂಕು- ಅನೇಕರು ಚೇತರಿಕೆ

ನವದೆಹಲಿ: ಕರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯಲ್ಲಿಯೂ ಈ ವೈರಸ್‌ ಹೆಚ್ಚುತ್ತಲೇ ಸಾಗಿದೆ. ಕಳೆದ 24 ಗಂಟೆಗಳಲ್ಲಿ 53 ಮಂದಿ ಯೋಧರಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇವರಲ್ಲಿ 29 ಕೇಸ್‌ಗಳು ಒಡಿಶಾ ಒಂದರಿಂದಲೇ ಪತ್ತೆಯಾಗಿವೆ. ಈ ಮೂಲಕ ಅತಿದೊಡ್ಡ ಕಾವಲು ಪಡೆಯಾಗಿರುವ ಬಿಎಸ್‌ಎಫ್‌ನಲ್ಲಿ ಇಲ್ಲಿಯವರೆಗೆ 1,018 ಮಂದಿಗೆ ಕರೊನಾ ವೈರಸ್‌ ತಗುಲಿದೆ. ಈ ಪೈಕಿ 659 ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಮತ್ತು 354 ಮಂದಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೂಲಗಳು … Continue reading 2 ಸಾವಿರಕ್ಕೂ ಅಧಿಕ ಯೋಧರಿಗೆ ಕರೊನಾ ಸೋಂಕು- ಅನೇಕರು ಚೇತರಿಕೆ