ಹುಟ್ಟಿದ ಮಗುವಿನಲ್ಲಿ ಕರೊನಾ ಆ್ಯಂಟಿಬಾಡೀಸ್ ಪತ್ತೆ !

ನ್ಯೂಯಾರ್ಕ್ : ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದಾಗ ಕರೊನಾ ಲಸಿಕೆ ತೆಗೆದುಕೊಂಡಿದ್ದರ ಪರಿಣಾಮವಾಗಿ ಹುಟ್ಟಿದ ಮಗುವಿನ ರಕ್ತದಲ್ಲಿ ಕರೊನಾ ಆ್ಯಂಟಿಬಾಡಿಗಳು ಕಂಡುಬಂದಿರುವ ಬಗ್ಗೆ ವರದಿಯೊಂದು ತಿಳಿಸಿದೆ. ಕರೊನಾ ಆ್ಯಂಟಿಬಾಡಿಗಳನ್ನು ರಕ್ತದಲ್ಲಿ ಹೊಂದಿರುವ ಮಗು ಹುಟ್ಟಿರುವ ಮೊದಲ ಬೆಳಕಿಗೆ ಬಂದಿರುವ ಪ್ರಕರಣ ಇದಾಗಿದೆ ಎಂದು ಅಮೆರಿಕದ ವೈದ್ಯರು ಹೇಳಿದ್ದಾರೆ. ಮೆಡ್​​ಆರ್​ಕ್ಸೀವ್ ಎಂಬ ಸರ್ವರ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ ಗರ್ಭಿಣಿ ಮಹಿಳೆಯೊಬ್ಬರು 36 ವಾರಗಳು ಮತ್ತು 3 ದಿನಗಳ ಜೆಸ್ಟೇಶನ್ ಪಿರಿಯಡ್​ನಲ್ಲಿ ಮಾಡರ್ನ ಎಂಆರ್​ಎನ್ಎ ಲಸಿಕೆಯ ಮೊದಲ ಡೋಸ್ ಪಡೆದಿದ್ದರಂತೆ. ಮೂರು … Continue reading ಹುಟ್ಟಿದ ಮಗುವಿನಲ್ಲಿ ಕರೊನಾ ಆ್ಯಂಟಿಬಾಡೀಸ್ ಪತ್ತೆ !