‘6 ರಿಂದ 8 ವಾರಗಳಲ್ಲಿ ಕರೊನಾ ಮೂರನೇ ಅಲೆ ಸಾಧ್ಯತೆ’

ನವದೆಹಲಿ : ಕರೊನಾ ಮೂರನೇ ಅಲೆಯು ಮುಂದಿನ ಆರರಿಂದ ಎಂಟು ವಾರಗಳಲ್ಲಿ ಅಪ್ಪಳಿಸಬಹುದು ಎಂದು ದೆಹಲಿಯ ಆಲ್​ ಇಂಡಿಯ ಇನ್ಸ್​ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸಸ್​(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯ ಅವರು ಎಚ್ಚರಿಸಿದ್ದಾರೆ. ಈ ಮುನ್ನ ಸಾಂಕ್ರಾಮಿಕರೋಗತಜ್ನರು ಕರೊನಾ ಮೂರನೇ ಅಲೆ ಅನಿವಾರ್ಯ ಮತ್ತು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಆರಂಭವಾಗಲಿದೆ ಎಂದು ಹೇಳಿದ್ದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಗುಲೇರಿಯ, “ಕೋವಿಡ್​-ಸೂಕ್ತ ನಡವಳಿಕೆಯನ್ನು ಪಾಲಿಸದಿದ್ದರೆ 6-8 ವಾರಗಳಲ್ಲಿ 3ನೇ ಅಲೆ ಸಂಭವಿಸಬಹುದು. ಲಸಿಕಾಕರಣವು ಉತ್ತಮ ಗತಿ ಗಳಿಸುವವರೆಗೆ ನಾವು ಮತ್ತೊಂದು … Continue reading ‘6 ರಿಂದ 8 ವಾರಗಳಲ್ಲಿ ಕರೊನಾ ಮೂರನೇ ಅಲೆ ಸಾಧ್ಯತೆ’