ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!

ಬೆಂಗಳೂರು : ಕರೊನಾ ವೈರಸ್​​ನ ಡೆಲ್ಟಾ ರೂಪಾಂತರಿಯೊಂದಿಗೆ ಡೆಲ್ಟಾ ಪ್ಲಸ್​ನ ಆಕ್ರಮಣವೂ ಆರಂಭವಾಗಿರುವ ಈ ಸಮಯದಲ್ಲಿ, ಮೂರನೇ ಅಲೆಯ ಬಗ್ಗೆ ಜಾಗರೂಕತೆ ವಹಿಸುವ ಅವಶ್ಯಕತೆ ಹೆಚ್ಚಿದೆ. ಹೀಗಿರುವಾಗ ಮಕ್ಕಳಿಗೆ ಯಾವ ರೀತಿಯಲ್ಲಿ ಸೋಂಕು ತಗುಲಬಹುದು? ಯಾವ ಯಾವ ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುತ್ತೆ? ಎಂಬುದು ಪಾಲಕರ ಪ್ರಶ್ನೆಗಳಾಗಿವೆ. ಪಾಲಕರ ಆತಂಕಕ್ಕೆ ಉತ್ತರ ನೀಡಿರುವ ಮಕ್ಕಳ ತಜ್ಞ ಡಾ.‌ಶ್ರೀಕಂಠ ಜೆ.ಟಿ. ಅವರು, ಒಬೇಸಿಟಿ‌ ಹಾಗೂ ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ … Continue reading ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!