ಧನಿಯಾ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ನಿಮಗೆ ಆಶ್ಚರ್ಯ ಖಚಿತ…

ನಮ್ಮ ಭಾರತೀಯರ ಸಾಂಬಾರು ಪದಾರ್ಥಗಳಲ್ಲಿ ರಾಜನೆನಿಸಿರುವವನೇ ಧನಿಯಾ. ಈ ಧನಿಯಾ ಇಲ್ಲದೆ ಸಾಂಬಾರು ಪುಡಿಗೆ ಸುವಾಸನೆಯೇ ಬಾರದು. ಇದು ದಕ್ಷಿಣ ಭಾರತದ ಸಾಂಬಾರ್ ಆಗಿರಲಿ ಅಥವಾ ಉತ್ತರದವರ ನೆಚ್ಚಿನ ರಾಜ್ಮಾ ಮಸಾಲಾ ಆಗಿರಲಿ ಕೊತ್ತಂಬರಿ ಸೊಪ್ಪಿನ (ಧನಿಯಾ) ಸುವಾಸನೆ ಬೇಕೇ ಬೇಕು. ಅಂತೆಯೇ ಈ ಧನಿಯಾ (ಕೊತ್ತಂಬರಿ ಬೀಜ) ಪದಾರ್ಥವು ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಈ ವಿಶಿಷ್ಟವಾದ ಮಸಾಲೆ, ವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದರೊಂದಿಗೆ ದೇಹದ ಆರೋಗ್ಯ ವೃದ್ಧಿಸುವುದರಲ್ಲೂ ಸೈ ಎನಿಸಿಕೊಂಡಿದೆ. ಧನಿಯಾ … Continue reading ಧನಿಯಾ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ನಿಮಗೆ ಆಶ್ಚರ್ಯ ಖಚಿತ…