ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌

ಭೋಪಾಲ್ (ಮಧ್ಯ‍ಪ್ರದೇಶ): ಜಮೀನೊಂದನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ಬೆಳೆ ಬೆಳೆದಿರುವ ದಲಿತ ದಂಪತಿಯನ್ನು ಅಮಾನುಷವಾಗಿ ಪೊಲೀಸರು ಹಲ್ಲೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಜಗತ್ಪುರ್ ಚಕ್ ಪ್ರದೇಶದಲ್ಲಿ ನಡೆದಿದೆ. ದಲಿತ ಕುಟುಂಬವು ಅತಿಕ್ರಮಣವಾಗಿ ಜಮೀನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರವನ್ನು ತಂದು ಆ ಬೆಳೆಗಳನ್ನು ನಾಶ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ತಾವು ಬೆಳೆದ ಬೆಳೆಗಳು ಕಣ್ಣೆದುರೇ ಹಾಳಾಗುವುದನ್ನು ನೋಡಲಾಗದ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಕೀಟನಾಶಕ ಸೇವಿಸಿದ್ದರು ಎನ್ನಲಾಗಿದೆ. ಅದನ್ನು ತಡೆಯಲು ಮುಂದಾದಾಗ ದಂಪತಿಯನ್ನು ಪೊಲೀಸರು … Continue reading ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌