ಸ್ಥಳೀಯರು ನೋಡ ನೋಡುತ್ತಿದ್ದಂತೆಯೇ ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿ ಬಂಧಿಸಿದ ಪೊಲೀಸರು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಫರಿದಾಬಾದ್: ಹರಿಯಾಣ ರಾಜ್ಯವನ್ನು ಬೆಚ್ಚಿಬೀಳಿಸಿದ ನುಹ್ ಹಿಂಸಾಚಾರದ ಅರ್ಧ ತಿಂಗಳ ನಂತರ, ಪ್ರಮುಖ ಸಂಚುಕೋರ ಮತ್ತು ಬಜರಂಗದಳದ ಸದಸ್ಯ, ಬಿಟ್ಟು ಬಜರಂಗಿಯನ್ನು ಮಂಗಳವಾರ ಫರಿದಾಬಾದ್‌ನಲ್ಲಿ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ‘ಬ್ರಿಜ್ ಮಂಡಲ್ ಯಾತ್ರೆ’ ಪ್ರಾರಂಭವಾಗುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ ಆರೋಪವೂ ಬಿಟ್ಟು ಬಜರಂಗಿ ಮೇಲಿದೆ. ನುಹ್ ಹಿಂಸಾಚಾರ ನಡೆದಾಗ ಬಜರಂಗದಳದ ರಾಲಿಯಲ್ಲಿ ಬಿಟ್ಟು ಬಜರಂಗಿ ಇದ್ದರು. ಘರ್ಷಣೆಯ ವೇಳೆ ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದು, ಇದಕ್ಕಾಗಿ ಅವರನ್ನು … Continue reading ಸ್ಥಳೀಯರು ನೋಡ ನೋಡುತ್ತಿದ್ದಂತೆಯೇ ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿ ಬಂಧಿಸಿದ ಪೊಲೀಸರು; ದೃಶ್ಯ ಸಿಸಿಟಿವಿಯಲ್ಲಿ ಸೆರೆ