ಮಟನ್​ ಕರಿ ಕಡಿಮೆ ನೀಡಿದ್ದಕ್ಕೆ ಜೈಲರ್​ಗಳ ಮೇಲೆ ಹಲ್ಲೆ ನಡೆಸಿದ ಆರೋಪಿ!

ತಿರುವನಂತಪುರಂ: ಜೈಲಿನಲ್ಲಿ ತನಗೆ ಕಡಿಮೆ ಊಟ ಬಡಿಸುತ್ತಿದ್ದಾರೆ ಎಂದು ಆರೋಪಿಸಿ ಕೈದಿಯೋರ್ವ ಪೊಲೀಸ್​ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಡ್ರಗ್ಸ್​ ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ವಯನಾಡ್ ಮೂಲದ ಫೈಜಾಸ್ ಎಂಬ ಕೈದಿಯನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಅಧಿಕಾರಿಗಳ ಮೇಲೆ ಹಲ್ಲೆ ಈ ಕುರಿತು ಪ್ರತಿಕ್ರಿಯಿಸಿರುವ ಜೈಲಿನ ಹಿರಿಯ ಅಧಿಕಾರಿ ಒಬ್ಬರು ಶನಿವಾರದ ಮೆನುವಿನ ಪ್ರಕಾರ ಕೈದಿಗಳಿಗೆ ಊಟಕ್ಕೆ ಮಟನ್​ ಕರಿಯನ್ನು ನೀಡಲಾಗಿತ್ತು. ಈ ವೇಳೆ ಫೈಜಾಸ್ ತನಗೆ ಕಡಿಮೆ ಆಹಾರ ಬಡಿಸಲಾಗಿದೆ … Continue reading ಮಟನ್​ ಕರಿ ಕಡಿಮೆ ನೀಡಿದ್ದಕ್ಕೆ ಜೈಲರ್​ಗಳ ಮೇಲೆ ಹಲ್ಲೆ ನಡೆಸಿದ ಆರೋಪಿ!