ಹೆಡ್ ಬುಷ್: ಜುಜುಬಿ ಕರಗ ಎಂಬ ಪದಬಳಕೆಗೆ ತಿಗಳ ಸಮುದಾಯದ ಆಕ್ರೋಶ

ಬೆಂಗಳೂರು: ಧನಂಜಯ್ ಅಭಿನಯದ ಹೆಡ್ ಬುಷ್​ ಚಿತ್ರವು ಇದೇ ಅ. 21ರಂದು ಬಿಡುಗಡೆಯಾಗಿ ಎಲ್ಲೆಡೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಚಿತ್ರದಲ್ಲಿ ಜುಜುಬಿ ಕರಗ ಎಂಬ ಪದಬಳಕೆ ಸೇರಿದಂತೆ ಸಮುದಾಯದ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಿರುವ ಚಿತ್ರತಂಡದವರ ಕುರಿತು ತಿಗಳ ಸಮುದಾಯದವರು ಬೇಸರ ವ್ಯಕ್ತಪಡಿಸಿರುವುದರ ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವುದಕ್ಕೆ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಾನು ಮತ್ತು ನನ್ನ ತಂದೆ ಶ್ರೀಮಂತರಲ್ಲ! ಜಾಹ್ನವಿ ಕಪೂರ್​ ಅಚ್ಚರಿಯ ಹೇಳಿಕೆ ಹಿಂದಿದೆ ಈ ಕಾರಣ ಈ … Continue reading ಹೆಡ್ ಬುಷ್: ಜುಜುಬಿ ಕರಗ ಎಂಬ ಪದಬಳಕೆಗೆ ತಿಗಳ ಸಮುದಾಯದ ಆಕ್ರೋಶ