ರೂ 1198 ಕೋಟಿಯ ಗುತ್ತಿಗೆ : ನವರತ್ನ ಕಂಪನಿ ಷೇರಿಗೆ ಭರ್ಜರಿ ಡಿಮ್ಯಾಂಡು

ಮುಂಬೈ: ಸಾರ್ವಜನಿಕ ವಲಯದ ನವರತ್ನ ಕಂಪನಿಯಾದ ಇರ್ಕಾನ್​ (IRCON) ಇಂಟರ್‌ನ್ಯಾಷನಲ್‌ನ ಷೇರುಗಳನ್ನು ಖರೀದಿಸಲು ಸೋಮವಾರ ನೂಕುನುಗ್ಗಲು ಕಂಡುಬಂದಿದೆ. ಬೆಳಗಿನ ವಹಿವಾಟಿನಲ್ಲಿ ಈ ಷೇರು ಬೆಲೆ ಶೇ.6.4ರಷ್ಟು ಜಿಗಿದ ಬಳಿಕ ರೂ. 266.90ರ ಮಟ್ಟ ತಲುಪಿತು. ಅಂತಿಮವಾಗಿ ಶೇ. 1.67ರಷ್ಟು ಏರಿಕೆಯೊಂದಿಗೆ ರೂ. 255 ತಲುಪಿತು. ಈ ಷೇರುಗಳ ಬಲೆ ಒಂದು ವರ್ಷದಲ್ಲಿ ಅಂದಾಜು 200% ಜಿಗಿದಿದೆ. “ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ (IRCON) ತನ್ನ ಜಂಟಿ ಉದ್ಯಮದಡಿಯಲ್ಲಿ ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ (DRA) ಅಂದರೆ … Continue reading ರೂ 1198 ಕೋಟಿಯ ಗುತ್ತಿಗೆ : ನವರತ್ನ ಕಂಪನಿ ಷೇರಿಗೆ ಭರ್ಜರಿ ಡಿಮ್ಯಾಂಡು