ಮುಂದುವರಿದ ದಾಳಿ, ಸ್ಥಳಾಂತರಕ್ಕೆ ಹಿನ್ನಡೆ; ಪುತಿನ್, ಝೆಲೆನ್​ಸ್ಕಿ ಜತೆಗೆ ಮೋದಿ ಚರ್ಚೆ

ನವದೆಹಲಿ/ಕಿಯೆವ್/ಮಾಸ್ಕೊ: ಯೂಕ್ರೇನ್​ನಿಂದ ನಾಗರಿಕರನ್ನು ಸ್ಥಳಾಂತರಿಸುವುದಕ್ಕಾಗಿ ಕೆಲವು ನಗರಗಳಲ್ಲಿ ಕದನವಿರಾಮ ಘೋಷಣೆ ಮಾಡಿದ್ದರೂ, ಶೆಲ್ಲಿಂಗ್ ಮತ್ತು ಕ್ಷಿಪಣಿ ದಾಳಿ ಮುಂದುವರಿದ ಕಾರಣ ನಾಗರಿಕರ ಸ್ಥಳಾಂತರ ಕಾರ್ಯಕ್ಕೆ ಹಿನ್ನಡೆ ಆಗಿದೆ. ಹೆಸರಿಗಷ್ಟೆ ಕದನ ವಿರಾಮ ಘೋಷಣೆ ಆದ ಕಾರಣ ಇನ್ನೂ 3600ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತರುವುದು ವಿಳಂಬವಾಗಿದೆ. ಯೂಕ್ರೇನ್​ನಲ್ಲಿದ್ದ 20,000ಕ್ಕೂ ಭಾರತೀಯರ ಪೈಕಿ ಈವರೆಗೆ 16,000ದಷ್ಟು ಭಾರತೀಯರನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ 3000 ಭಾರತೀಯರು ಯೂಕ್ರೇನ್ ನೆರೆ ರಾಷ್ಟ್ರಗಳಲ್ಲಿದ್ದು ಅವರನ್ನು ಕರೆತರಬೇಕಷ್ಟೆ. ಯೂಕ್ರೇನ್ ಸಮರ ಪೀಡಿತ ಸುಮಿ ಪಟ್ಟಣದಲ್ಲಿ … Continue reading ಮುಂದುವರಿದ ದಾಳಿ, ಸ್ಥಳಾಂತರಕ್ಕೆ ಹಿನ್ನಡೆ; ಪುತಿನ್, ಝೆಲೆನ್​ಸ್ಕಿ ಜತೆಗೆ ಮೋದಿ ಚರ್ಚೆ