ಅನಿಶ್ಚಿತ ಪರೀಕ್ಷೆ ಮಕ್ಕಳಿಗೇಕೆ ಶಿಕ್ಷೆ?; ಪಾಲಕರು, ವಿದ್ಯಾರ್ಥಿಗಳಿಗೆ ನಿದ್ರೆಯಿಲ್ಲ

ಬೆಂಗಳೂರು: ರಜೆಯಿದ್ದರೂ ಆಟ ಆಡುವುದಕ್ಕೆ ಮನಸ್ಸಿಲ್ಲ. ಅಪ್ಪ ಅಮ್ಮನ ಜತೆ ಕಾಲ ಕಳೆಯೋಣ ಎಂದರೆ ಪರೀಕ್ಷೆಯ ಭಯ ಬಿಡುತ್ತಿಲ್ಲ. ರಾಜ್ಯ ಪಠ್ಯಕ್ರಮದ 5,8 ಮತ್ತು 9ನೇ ತರಗತಿ ಮಕ್ಕಳ ತುಮುಲವಿದು. ಮೌಲ್ಯಾಂಕನ ಪರೀಕ್ಷೆ ಕುರಿತು ಹೈಕೋರ್ಟ್ ತೀರ್ಪು ಕಾಯ್ದಿರಿಸಿರುವುದರಿಂದ ಮಕ್ಕಳು ಮುಂದೇನು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಬೋರ್ಡ್ ಪರೀಕ್ಷೆ ಮುಂದುವರಿಯುತ್ತಾ? ಅಥವಾ ರದ್ದಾಗುತ್ತಾ? ರದ್ದಾದರೆ ಮುಂದೇನು ಎಂಬ ತೊಳಲಾಟಕ್ಕೆ ವಿದ್ಯಾರ್ಥಿಗಳ ಜತೆಗೆ ಪಾಲಕರೂ ಸಿಲುಕಿದ್ದಾರೆ. ಪರೀಕ್ಷೆ ಮುಗಿದ ಮೇಲೆ ಬೇರೆ ಬೇರೆ ಚಟುವಟಿಕೆಗಳಿಗೆ ಮಕ್ಕಳನ್ನು ತೊಡಗಿಸುವ ಕುರಿತು … Continue reading ಅನಿಶ್ಚಿತ ಪರೀಕ್ಷೆ ಮಕ್ಕಳಿಗೇಕೆ ಶಿಕ್ಷೆ?; ಪಾಲಕರು, ವಿದ್ಯಾರ್ಥಿಗಳಿಗೆ ನಿದ್ರೆಯಿಲ್ಲ