ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

ಪುಣೆ: ಪ್ರತಿದಿನ ನಾನ್​ ವೆಜ್​ ಇಲ್ಲ ಅಂದರೆ ಊಟಾನೇ ಸೇರಲ್ವಾ? ನಾನ್​ವೆಜ್​ ಆದರೆ ಎಷ್ಟು ಬೇಕಾದರೂ ತಿನ್ನುತ್ತೇನೆ ಎನ್ನುವ ಭರವಸೆ ನಿಮಗಿದಿಯಾ? ಹಾಗಾದರೆ ಇಲ್ಲಿದೆ ಒಂದು ಶುಭ ಸುದ್ದಿ. 1 ಗಂಟೆಯಲ್ಲಿ ಒಂದು ಥಾಲಿಯನ್ನು ತಿಂದು ಮುಗಿಸಿದರೆ ನಿಮಗೆ ಸಿಗುತ್ತೆ ಒಂದು ಬುಲೆಟ್​ ಬೈಕ್​! ಹೌದು! ಇಂತದ್ದೊಂದು ಆಫರ್​ನ್ನು ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಹೋಟೆಲ್​ ಒಂದು ನೀಡುತ್ತಿದೆ. ಅತುಲ್​ ವೈಕರ್ ಮಾಲೀಕತ್ವದ ಶಿವರಾಜ್​ ಹೋಟೆಲ್​ನಲ್ಲಿ ಇಂತದ್ದೊಂದು ವಿಶೇಷ ಆಫರ್​ ಇದೆ. ನಾಲ್ಕು ಕೆಜಿ ಮಾಂಸದಿಂದ ತಯಾರಿಸಲಾಗಿರುವ ಥಾಲಿ … Continue reading ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!