ನೆನೆಸಿದ ವಾಲ್‌ನಟ್ ಸೇವನೆ ಆರೋಗ್ಯಕ್ಕೆ ಬಹುಪ್ರಯೋಜನಕಾರಿ…

ಡ್ರೈ ಪ್ರೂಟ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ವೃದ್ಧರವರೆಗೂ ಎಲ್ಲ ವಯೋಮಾನದವರಿಗೂ ಸಲ್ಲುವ ಈ ಡ್ರೈ ಪ್ರೂಟ್ಸ್​​ಗಳು ಪೋಷಕಾಂಶಗಳ ಸಮೃದ್ಧ ಆಗರವೇ ಆಗಿದೆ. ಆದರೆ ಈ ಡ್ರೈ ಪ್ರೂಟ್ಸ್​​ಗಳಲ್ಲಿ ಒಂದಾದ ವಾಲ್‌ನಟ್ ಅನ್ನು ಸಾಮಾನ್ಯವಾಗಿ ಹಾಗೇ ಹಿಡಿಯಾಗೇ ತಿಂದು ಅಭ್ಯಾಸ. ಆದರೆ ಈ ಅಕ್ರೋಟ್ ಅನ್ನು ಹಾಗೇ ತಿನ್ನುವುದಕ್ಕಿಂತ ನೆನೆಸಿಟ್ಟು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ನೆನೆಸಿದ ವಾಲ್‌ನಟ್ ತಿನ್ನುವುದರಿಂದ ಆಗುವ ಪ್ರಯೋಜನಗಳು, ಅದರ ಅದ್ಬುತ ಪರಿಣಾಮ ಹಾಗೂ ಅದನ್ನು ತಿನ್ನಲು … Continue reading ನೆನೆಸಿದ ವಾಲ್‌ನಟ್ ಸೇವನೆ ಆರೋಗ್ಯಕ್ಕೆ ಬಹುಪ್ರಯೋಜನಕಾರಿ…