ಲಾಕ್​​ಡೌನ್​ ರೂಲ್ಸ್​​ ಬ್ರೇಕ್ ಮಾಡಿ ಡ್ರಾಮಾ ಮಾಡಿದ ಕೈ ಮುಖಂಡ !

ಬೆಂಗಳೂರು : ಲಸಿಕೆ ಹಾಕಿಸಿಕೊಳ್ಳೋ ನೆಪದಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದ ಕಾಂಗ್ರೆಸ್​ ನಾಯಕರೊಬ್ಬರನ್ನು ತಡೆದ ನಗರ ಪೊಲೀಸರಿಗೆ ಫುಲ್ ಹೈಡ್ರಾಮಾ ನೋಡುವ ಅವಕಾಶ ಸಿಕ್ಕಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ (ಕೆಪಿಸಿಸಿ) ಸಂಚಾಲಕರಾದ ಬಾಲಾಜಿ ಲಾಕ್​ಡೌನ್​ ರೂಲ್ಸ್​ ಬ್ರೇಕ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಆಡಿ ಕ್ಯೂ7 ಕಾರಿನಲ್ಲಿ ಬೇಕಾ ಬಿಟ್ಟಿ ಸಂಚಾರ ಮಾಡುತ್ತಿದ್ದ ಬಾಲಾಜಿ ಅವರನ್ನು ಸಿಟಿ ಮಾರ್ಕೆಟ್​ ಸಮೀಪ ಪೊಲೀಸರು ತಡೆದಾಗ, ಮೊದಲಿಗೆ “ನಾನೊಬ್ಬ ಕರೋನ ವಾರಿಯರ್” ಎಂದು ಅವರು ಹೇಳಿದ್ದಾರೆ. ಆಮೇಲೆ, “ವ್ಯಾಕ್ಸಿನ್ ಹಾಕಿಸೋದಕ್ಕೆ ಹೋಗ್ತಾ ಇದೀನಿ. … Continue reading ಲಾಕ್​​ಡೌನ್​ ರೂಲ್ಸ್​​ ಬ್ರೇಕ್ ಮಾಡಿ ಡ್ರಾಮಾ ಮಾಡಿದ ಕೈ ಮುಖಂಡ !