‘ಪಿಕ್ಚರ್​​ ಅಭಿ ಬಾಕಿ ಹೈ’ ಎಂಬ ಜಾರಕಿಹೊಳಿ ಹೇಳಿಕೆಗೆ ಅದೇ ಭಾಷೆಯಲ್ಲಿ ಕೌಂಟರ್​​ ಕೊಟ್ಟ ಸಚಿವೆ!

ಚಿಕ್ಕೋಡಿ: ತಮ್ಮ ಹಿಂದು ವಿರೋಧಿ ಹೇಳಿಕೆ ಕುರಿತಂತೆ ನಿನ್ನೆ ರಾತ್ರಿ ಸ್ಪಷ್ಟೀಕರಣ ನೀಡಿದ್ದ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ, ‘ಪಿಕ್ಚರ್ ಅಬಿ ಬಾಕಿ ಹೈ…’ ಎಂದು ಹೇಳಿದ್ದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅದೇ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ. ‘ಟ್ರೇಲರ್​​​ ಆಪ್​​ನೆ ದಿಖಾಯಾ, ಪಿಕ್ಚರ್ ಹಮ್​​ ದೇಖ್​​​​ನಾ ಬಾಕಿ ಹೈ..’ ಎಂದು ಸಚಿವೆ ಕೌಂಟರ್​​ ಕೊಟ್ಟಿದ್ದಾರೆ. ಬೆಳಗಾವಿಯ ನಿಪ್ಪಾಣಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಸಚಿವೆ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವ ಅವಶ್ಯಕತೆ ಇಲ್ಲ, ಟ್ರೇಲರ್ ಅವರು ತೋರಿಸಿರಬಹುದು, ಆದ್ರೆ … Continue reading ‘ಪಿಕ್ಚರ್​​ ಅಭಿ ಬಾಕಿ ಹೈ’ ಎಂಬ ಜಾರಕಿಹೊಳಿ ಹೇಳಿಕೆಗೆ ಅದೇ ಭಾಷೆಯಲ್ಲಿ ಕೌಂಟರ್​​ ಕೊಟ್ಟ ಸಚಿವೆ!