ಯಾರದ್ದೋ ಹೆಸರು ಇನ್ಯಾರದ್ದೋ ಫೋಟೋ! ಮತ್ತೆ ಟ್ರೋಲ್​ ಆದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್​ ಪಕ್ಷ ಆಗಾಗ ಸಣ್ಣ ಪುಟ್ಟ ತಪ್ಪುಗಳನ್ನ ಮಾಡಿ ಟ್ರೋಲಿಗರ ಕಣ್ಣಿಗೆ ತುತ್ತಾಗುತ್ತಿರುತ್ತದೆ. ಇದೀಗ ಅದೇ ರೀತಿ ದೊಡ್ಡದೊಂದು ತಪ್ಪನ್ನು ಮಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಶನಿವಾರದಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುಣ್ಯ ತಿಥಿ ಇತ್ತು. ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಆಗಿದ್ದ ಅವರನ್ನು ಪೂರ್ತಿ ದೇಶ ಸ್ಮರಿಸಿಕೊಂಡಿದೆ. ಅದೇ ರೀತಿ ಕಾಂಗ್ರೆಸ್​ ಕೂಡ ಕಾರ್ಯಪ್ಪ ಅವರನ್ನು ಸ್ಮರಿಸಿದೆ. ಆದರೆ ಆ ಸ್ಮರಣೆಯಿಂದಲೇ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ಕಾಂಗ್ರೆಸ್​ ಅಧಿಕೃತ … Continue reading ಯಾರದ್ದೋ ಹೆಸರು ಇನ್ಯಾರದ್ದೋ ಫೋಟೋ! ಮತ್ತೆ ಟ್ರೋಲ್​ ಆದ ಕಾಂಗ್ರೆಸ್