ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ

ಹುಬ್ಬಳ್ಳಿ: ಕೈ ಮೀರಿ ಹೋದ ಕಾಂಗ್ರೆಸ್​ ಮುಖಂಡನ ಅನೈತಿಕ ಸಂಬಂಧ, ಡ್ರಗ್ ಪೆಡ್ಲರ್ ಸಂಪರ್ಕ ಹಾಗೂ ಕೊಲೆ ಸಂಚಿನ ಕುರಿತು ಇದೀಗ ಪತ್ನಿಯೇ ಆರೋಪ ಮಾಡಿದ್ದು, ಸುದ್ದಿಗೋಷ್ಠಿ ನಡೆಸಿ ಸಂಬಂಧಿತ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಅಕಾಂಕ್ಷಿಯಾಗಿರುವ ಗಿರೀಶ ಗದಿಗೆಪ್ಪಗೌಡರ ವಿರುದ್ಧ ಪತ್ನಿ ಜಯಲಕ್ಷ್ಮಿ ಆರೋಪ ಹೊರಿಸಿದ್ದಾರೆ. 20 ವರ್ಷಗಳಿಂದ ಸಂಸಾರ ಮಾಡುತ್ತಿದ್ದ ಪತಿ ಈಗ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿದ್ದಲ್ಲದೆ, ಡ್ರಗ್​ ಪೆಡ್ಲರ್ ಜತೆ ಸಂಪರ್ಕವನ್ನೂ ಹೊಂದಿದ್ದಾರೆ ಎಂದು ಫೋಟೋ … Continue reading ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ