ಮತ್ತೊಮ್ಮೆ ದಕ್ಷಿಣದತ್ತ ಮುಖಮಾಡಿದ ರಾಹುಲ್​ಗಾಂಧಿ: ವಯನಾಡ್​ನಿಂದ ನಾಮಪತ್ರ ಸಲ್ಲಿಕೆ..

ವಯನಾಡ್(ಕೇರಳ): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಕೇರಳದ ವಯನಾಡ್ ನಿಂದನಾಮಪತ್ರ ಸಲ್ಲಿಸಿದರು. ಇದನ್ನೂ ಓದಿ: ಐ ಫೋನ್​, ಐಪ್ಯಾಡ್, ಮ್ಯಾಕ್‌ಬುಕ್‌ ಬಳಕೆದಾರರೇ ಎಚ್ಚರ: ಹೈ ರಿಸ್ಕ್​ ಎನ್ನುತ್ತಿರುವುದೇಕೆ ಕೇಂದ್ರ ಸರ್ಕಾರ..! ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಹುಲ್ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ಭಾರಿ ಜನಸ್ತೋಮ ನೆರೆದಿದ್ದುದು ವಿಶೇಷವಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಲ್ಲಿ 10,92,197 ಮತಗಳ ಪೈಕಿ 7,06,367 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. … Continue reading ಮತ್ತೊಮ್ಮೆ ದಕ್ಷಿಣದತ್ತ ಮುಖಮಾಡಿದ ರಾಹುಲ್​ಗಾಂಧಿ: ವಯನಾಡ್​ನಿಂದ ನಾಮಪತ್ರ ಸಲ್ಲಿಕೆ..