ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡನ ಕೊಲೆ, ಐವರ ಬಂಧನ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದಲ್ಲಿ ಕಾಂಗ್ರೆಸ್ ಮುಖಂಡ ಅಂಜಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು ಹಳೇ ಗಲಾಟೆಯ ಪ್ರತೀಕಾರದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತರು ಶಿಡ್ಲಘಟ್ಟ ನಗರದ ಕಲಂಧರ್ (42), ಅಮಿತ್ (38), ರಾಘವೇಂದ್ರ (37), ಅಕ್ಷಯ್ (36) ಮತ್ತು ಶ್ರೀನಾಥ್ (37). ಕೆಲ ವರ್ಷಗಳ ಹಿಂದೆ ನಡೆದ ಗಲಾಟೆಯಲ್ಲಿ ಅಂಜಾದ್ ಗಂಭೀರವಾಗಿ ಗಾಯಗೊಳಿಸಿ, ಕಲಂಧರ್ ನ ಎರಡು ಕೈಗಳನ್ನು ಮುರಿದು ಹಾಕಿದ್ದ. ಇದರಿಂದ ಹಲವು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ … Continue reading ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡನ ಕೊಲೆ, ಐವರ ಬಂಧನ