More

  ಬಾಲಭವನದ ಅಧ್ಯಕ್ಷರಾಗಿ ಬಿ.ಆರ್.ನಾಯ್ಡು ನೇಮಕ

  ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದ ಬಿ.ಆರ್.ನಾಯ್ಡು ಅವರನ್ನು ಸರ್ಕಾರ ಜವಾಹರ್ ಬಾಳಭವನ ಸೊಸೈಟಿ ಅಧ್ಯಕ್ಷರನ್ನಾಗಿ ನೇಮಿಸಿದೆ. ನಾಯ್ಡು ಅವರು ವಿಧಾನ ಪರಿಷತ್ ಸದಸ್ಯರಾಗಲು ಪ್ರಯತ್ನ ನಡೆಸಿದ್ದರು, ಕೊನೆ ಹಂತದಲ್ಲಿ ಅವರ ಹೆಸರು ರೇಸ್‌ನಿಂದ ಹೊರಬಿದ್ದಿತ್ತು. ಇದೀಗ ಅವರಿಗೆ ಬಾಲಭವನದ ಅವಕಾಶ ಒಲಿದುಬಂದಿದೆ.

  See also  ಗಾಂಧಿ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ; ಸಂಸದ ಸಂಗಣ್ಣ ಕರಡಿ ಆರೋಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts