ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!

ನವದೆಹಲಿ: ಕಳೆದ 40 ವರ್ಷಗಳಲ್ಲೇ ಅತ್ಯಂತ ಮಾರಕ ಎಂದು ಪರಿಗಣಿಸಲಾಗಿದ್ದ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸುವಲ್ಲಿ ಕೊನೆಗೂ ಈ ದೇಶ ಯಶಸ್ವಿಯಾಗಿದೆ. ಎರಡು ವರ್ಷಗಳಿಂದ ನಡೆಸಿದ್ದ ಹೋರಾಟಕ್ಕೆ ಯಶಸ್ಸು ಸಿಕ್ಕಂತಾಗಿದೆ. ಹೌದು…. ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ಇನ್ನಿಲ್ಲದಂತೆ ಕಾಡಿದ, ಸಾವಿರಾರು ಜನರನ್ನು ಬಲಿ ಪಡೆದ ಎಬೊಲಾ ಕಾಯಿಲೆ ತನ್ನ ದೇಶದಲ್ಲಿ ಇನ್ನಿಲ್ಲವೆಂದು ಪ್ರಜಾಪ್ರಭುತ್ವ ರಾಷ್ಟ್ರ ಕಾಂಗೋ ಘೋಷಿಸಿದೆ. ಕಳೆದ ಎಪ್ರಿಲ್​ನಲ್ಲಿಯೇ ಇದನ್ನು ಘೋಷಿಸಬೇಕಿತ್ತು. ಅದಕ್ಕೆ ಮೂರು ದಿನಗಳಿರುವಂತೆ ಮತ್ತೊಂದು ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ 42 ದಿನಗಳ ನಿರೀಕ್ಷಣಾ … Continue reading ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!