ಹೆಡ್​ಲೈನ್​ ಹುಡುಕಿದಂತಿದೆ ಪ್ಯಾಕೇಜ್​ ಎಂದ ಕಾಂಗ್ರೆಸ್​; ಸ್ವಾವಲಂಬಿ ಭಾರತವನ್ನಾಗಿಸುತ್ತೆ ಎಂದ ಬಿಜೆಪಿ

ನವದೆಹಲಿ: ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮೂರನೇ ಲಾಕ್​ಡೌನ್ ಅವಧಿಯ ಕೊನೆಯ ಘಟ್ಟದಲ್ಲಿ ದೇಶ ಇರುವಾಗಲೇ, ನಾಲ್ಕನೇ ಅವಧಿ ಹೇಗಿರಲಿದೆ ಎಂಬ ಸುಳಿವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ರಾತ್ರಿ ದೇಶವಾಸಿಗಳಿಗೆ ತಿಳಿಸಿದ್ದಾರೆ. ಇದೇ ವೇಳೆ, ಕರೊನಾ ಲಾಕ್​ಡೌನ್ ಕಾರಣಕ್ಕೆ ಉಂಟಾಗಿರುವ ಆರ್ಥಿಕ ಬೆಳವಣಿಗೆ ಕುಸಿತವನ್ನು ಸರಿದೂಗಿಸಲು 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜನ್ನೂ ಅವರು ಘೋಷಿಸಿದ್ದಾರೆ. ಇದನ್ನು ಬಿಜೆಪಿ ನಾಯಕರು ಸಹಜವಾಗಿಯೆ ಆರ್ಥಿಕ ಪ್ಯಾಕೇಜನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್​, ಸಿಪಿಐ(ಎಂ) ನಾಯಕರು ವಿರೋಧಿಸಿ, ಲೇವಡಿ … Continue reading ಹೆಡ್​ಲೈನ್​ ಹುಡುಕಿದಂತಿದೆ ಪ್ಯಾಕೇಜ್​ ಎಂದ ಕಾಂಗ್ರೆಸ್​; ಸ್ವಾವಲಂಬಿ ಭಾರತವನ್ನಾಗಿಸುತ್ತೆ ಎಂದ ಬಿಜೆಪಿ