ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಚೆನ್ನೈ: ಕರೊನಾ ಬಿಕ್ಕಟ್ಟಿನ ನಡುವೆಯೂ 2020ನೇ ವರ್ಷದಲ್ಲಿ ಜನರು ಹೆಚ್ಚಾಗಿಒ ಖರೀದಿಸಿದ್ದು ಏನು ಗೊತ್ತಾ? ಕಾಂಡಂ ಜತೆಗೆ ತಂಬಾಕು ಅಥವಾ ಮಾದಕ ವಸ್ತು ಸೇವನೆಗೆ ಬಳಸುವ ರೋಲಿಂಗ್ ಪೇಪರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ ಎಂದು ಕನ್ಸೈರ್ಜ್ ಸರ್ವೀಸಸ್ ಅಪ್ಲಿಕೇಶನ್ ಡಂಜೊ ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ರಾತ್ರಿಗಿಂತ ಹಗಲು ವೇಳೆಯಲ್ಲೇ ಕಾಂಡಂ ಖರೀದಿಸುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆಯಂತೆ. ಶಾದ್ಯಂತ ಸರಾಸರಿ 3 ಪಟ್ಟು ಕಾಂಡಂ ಖರೀದಿ ಏರಿಕೆಯಾಗಿದೆ. ಹೈದರಾಬಾದ್​ನಲ್ಲಿ ಕಾಂಡಂ ಖರೀದಿಸುವ ಪ್ರಮಾಣ 6 ಪಟ್ಟು … Continue reading ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!