‘ನಿಮ್ಮ ಶಿಫ್ಟ್ ಮುಗೀತು, ಮನೆಗೆ ಹೊರಡಿ’ ಎನ್ನುವ ಬಾಸ್ ಬಗ್ಗೆ ಎಂದಾದರೂ ಕೇಳಿದ್ದೀರಾ?!

ಇಂದೋರ್: ಇಂದಿನ ಕಾರ್ಪೊರೇಟ್ ಯುಗದಲ್ಲಿ ಕೆಲಸ ಮಾಡಿದಷ್ಟೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಟೆಕ್ಕಿಗಳು ಓವರ್ ಟೈಮ್ ಕೆಲಸ ಮಾಡಿಕೊಂಡು ರಾತ್ರಿ ತಡವಾಗಿ ಮನೆಗೆ ಬರುವುದು ನಗರಗಳಲ್ಲಿ ಸಾಮಾನ್ಯ ದೃಶ್ಯ. ಈ ನಡುವೆ ಇಂದೋರ್ ನಗರದ ಈ ಕಂಪನಿಯಲ್ಲಿ ಸ್ವತಃ ಕಂಪ್ಯೂಟರ್, ಉದ್ಯೋಗಿಗಳಿಗೆ ಬೇಗನೇ ಕೆಲಸ ಮುಗಿಸಿ, ಇನ್ನೇನು ಶಿಫ್ಟ್ ಮುಗಿಯುತ್ತದೆ ಎಂದು ಎಚ್ಚರಿಸುತ್ತದೆ! ಸಾಫ್ಟ್ ಗ್ರಿಡ್ ಎನ್ನುವ ಸಂಸ್ಥೆಯಲ್ಲಿ ಎಚ್ಆರ್ ಆಗಿ ಕೆಲಸ ಮಾಡುತ್ತಿರುವ ತನ್ವಿ ಖಂಡೇವಾಲ್, ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಈ … Continue reading ‘ನಿಮ್ಮ ಶಿಫ್ಟ್ ಮುಗೀತು, ಮನೆಗೆ ಹೊರಡಿ’ ಎನ್ನುವ ಬಾಸ್ ಬಗ್ಗೆ ಎಂದಾದರೂ ಕೇಳಿದ್ದೀರಾ?!