ಮೂರು ಮಹಡಿಗಳನ್ನು ಹೊಂದಿರುವ ಅಯೋಧ್ಯೆ ರಾಮ ಮಂದಿರ ವಿನ್ಯಾಸದ A to Z ವಿವರ ಇಲ್ಲಿದೆ…

ಅಯೋಧ್ಯೆ: ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರವನ್ನು ಮೂರು ಅಂತಸ್ತಿನಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರತಿ ಅಂತಸ್ತಿನ ಎತ್ತರ 20 ಅಡಿ ಇರಲಿದೆ. ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರವು ಉತ್ತರ ಮತ್ತು ದಕ್ಷಿಣ ಭಾರತದ ಒಂದು ನೋಟವನ್ನು ಹೊಂದಿರುತ್ತದೆ. ಇಡೀ ದೇವಾಲಯದಲ್ಲಿ ಒಟ್ಟು 392 ಕಂಬಗಳು ಮತ್ತು 44 ದ್ವಾರಗಳು ಇರುತ್ತವೆ. ನೆಲ ಅಂತಸ್ತಿನ ಬಗ್ಗೆ ಮಾಹಿತಿ  ಗರ್ಭಗುಡಿಯನ್ನು ನೆಲ ಅಂತಸ್ತಿನಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಶ್ರೀರಾಮನ … Continue reading ಮೂರು ಮಹಡಿಗಳನ್ನು ಹೊಂದಿರುವ ಅಯೋಧ್ಯೆ ರಾಮ ಮಂದಿರ ವಿನ್ಯಾಸದ A to Z ವಿವರ ಇಲ್ಲಿದೆ…