ಚಿನ್ನ ಸ್ಮಗ್ಲಿಂಗ್​ಗೆ ಕಮಿಷನ್!; ವಿದೇಶದಿಂದ ತರಲು ಕೆಜಿಗೆ 5 ಲಕ್ಷ ರೂ, ಕಸ್ಟಮ್ಸ್ ಅಧಿಕಾರಿಗಳಿಗೂ ಲಂಚ

ಕೀರ್ತಿನಾರಾಯಣ ಸಿ., ಬೆಂಗಳೂರು ಚಿನ್ನಕ್ಕೆ ಸದಾ ಬೇಡಿಕೆ ಇದ್ದದ್ದೇ. ಅದರಲ್ಲೂ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10.75 ರಿಂದ ಶೇ.15ಕ್ಕೆ ಹೆಚ್ಚಿಸಿದ ನಂತರ ಬೆಲೆ ಏರಿಕೆಯಾಗಿದೆ. ಪರಿಣಾಮ ‘ಗೋಲ್ಡ್ ಸ್ಮಗ್ಲಿಂಗ್’ ಹೆಚ್ಚಿದೆ. ವಿದೇಶಗಳಿಂದ ಚಿನ್ನ ಕಳ್ಳಸಾಗಾಣಿಕೆಗಾಗಿಯೇ ಸಿಂಡಿಕೇಟ್​ಗಳು ರೂಪುಗೊಂಡಿದ್ದು, ವಾಮಮಾರ್ಗದಲ್ಲಿ 1 ಕೆಜಿ ಚಿನ್ನ ತಂದರೆ 5 ಲಕ್ಷ ರೂ. ಕಮಿಷನ್ ನೀಡುತ್ತಿವೆ. ಅಲ್ಲದೆ, ವಿದೇಶಗಳಿಂದ ಬರುವ ಸಾಮಾನ್ಯ ಪ್ರಯಾಣಿಕರಿಗೂ ಕಮಿಷನ್ ಆಮಿಷವೊಡ್ಡಿ ಬಳಸಿಕೊಳ್ಳುವುದು ಮತ್ತು ಚಿನ್ನ ಕಳ್ಳಸಾಗಾಟಕ್ಕೆ ಕುಮ್ಮಕ್ಕು ಕೊಡುವ ಕಸ್ಟಮ್್ಸ ಅಧಿಕಾರಿಗಳಿಗೆ ಬೇರೆಬೇರೆ ಪ್ಯಾಕೇಜ್​ಗಳ … Continue reading ಚಿನ್ನ ಸ್ಮಗ್ಲಿಂಗ್​ಗೆ ಕಮಿಷನ್!; ವಿದೇಶದಿಂದ ತರಲು ಕೆಜಿಗೆ 5 ಲಕ್ಷ ರೂ, ಕಸ್ಟಮ್ಸ್ ಅಧಿಕಾರಿಗಳಿಗೂ ಲಂಚ