ಉಗ್ರರ ಹಿಮ್ಮೆಟ್ಟಿಸಲು ಕಮಾಂಡೋ ಪಡೆ; ರಾಜ್ಯಾದ್ಯಂತ ಪೊಲೀಸ್ ತಂಡ  

|ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ ರಾಜ್ಯದಲ್ಲಿ ಭಯೋತ್ಪಾದಕರ ಚಟುವಟಿಕೆಗಳನ್ನು ತ್ವರಿತವಾಗಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ‘ಕಮಾಂಡೋ ಪಡೆ’ಯನ್ನು ಸಜ್ಜುಗೊಳಿಸುತ್ತಿದೆ. ಇದಕ್ಕಾಗಿ ಎನ್​ಎಸ್​ಜಿ, ಎಸ್​ಪಿಜಿ ಮಾದರಿಯಲ್ಲಿ ಖಾಕಿ ಪಡೆಗೆ ವಿಶೇಷ ಕಠಿಣ ತರಬೇತಿ ನೀಡುತ್ತಿದೆ. ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳಿಗಿಂತ ಉಗ್ರರ ದಾಳಿಯಂಥ ಪ್ರಕರಣಗಳು ಭಿನ್ನ ಮತ್ತು ಭಯಾನಕ. ನುರಿತ ಸಿಬ್ಬಂದಿಯಿಂದ ಮಾತ್ರ ಎದುರಾಳಿಗಳನ್ನು ಮಣಿಸಬಹುದು ಎಂಬುದನ್ನು ಮನಗಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಸಂಭವಿಸಿದರೆ ಕೂಡಲೇ ಅವುಗಳನ್ನು ಎದುರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ‘ಸಿಟಿ … Continue reading ಉಗ್ರರ ಹಿಮ್ಮೆಟ್ಟಿಸಲು ಕಮಾಂಡೋ ಪಡೆ; ರಾಜ್ಯಾದ್ಯಂತ ಪೊಲೀಸ್ ತಂಡ