ಟ್ರೋಲ್​ಗೆ ಆಹಾರವಾದ್ರು ಕಾಮಿಡಿ ಕಿಲಾಡಿ ನಯನಾ; ಫೇಸ್​ಬುಕ್​ನಲ್ಲಿ ಹಿಗ್ಗಾಮುಗ್ಗಾ ತರಾಟೆ

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​. ಏನೇ ನಡೆದರೂ ಅದನ್ನು ತಮ್ಮ ಫಾಲೋವರ್ಸ್​ಗೆ ತಲುಪಿಸುತ್ತಾರೆ. ಹೀಗಿರುವಾಗಲೇ ಇದೀಗ ಅದೇ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ಗೆ ಆಹಾರವಾಗಿದ್ದಾರೆ. ಫೋಟೋವೊಂದಕ್ಕೆ ಇಂಗ್ಲಿಷ್​ನಲ್ಲಿ ಕ್ಯಾಪ್ಶನ್​ ಬರೆದಿದ್ದಕ್ಕೆ ಒಂದಷ್ಟು ನೆಟ್ಟಿಗರು, ಕನ್ನಡದಲ್ಲಿಯೇ ಕಮೆಂಟ್​ ಮಾಡುವಂತೆ ಕೋರಿದ್ದರು. ಆ ಕಮೆಂಟ್​ಗೆ ಪ್ರತಿಕ್ರಿಯಿಸಿದ್ದೇ ಇದೀಗ ನಯನಾಗೆ ಮುಳುವಾಗಿದೆ. ಫೇಸ್​ಬುಕ್​ನಲ್ಲಿ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ನಯನಾ ಕಮೆಂಟ್ ಮಾಡಿದ್ದಾದರೂ ಏನು? ಇಂಗ್ಲಿಷ್​ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತಿಯಾಗಿ, ‘ಫೇಮಸ್​ ಆಗೋತನ ಕನ್ನಡ … Continue reading ಟ್ರೋಲ್​ಗೆ ಆಹಾರವಾದ್ರು ಕಾಮಿಡಿ ಕಿಲಾಡಿ ನಯನಾ; ಫೇಸ್​ಬುಕ್​ನಲ್ಲಿ ಹಿಗ್ಗಾಮುಗ್ಗಾ ತರಾಟೆ