ಟಾಲಿವುಡ್​​​ನಿಂದ ಕೇಳಿಬಂತು ಮತ್ತೊಂದು ಡಿವೋರ್ಸ್‌ ಸುದ್ದಿ; ತನ್ನ ಪತಿ ಫೋಟೋಗಳನ್ನು ಇನ್‌ಸ್ಟಾದಿಂದ ಡಿಲೀಟ್ ಮಾಡಿದ ವಿವಾಹಿತ ನಟಿ

ಚೆನ್ನೈ: ಸ್ವಾತಿ ರೆಡ್ಡಿ ತಮಿಳು ಮತ್ತು ಮಲಯಾಳಂನಲ್ಲಿ ಕೆಲವು ಚಿತ್ರಗಳನ್ನು ಮಾಡಿದ್ದಾರೆ. ಮಾ ಟಿವಿಯಲ್ಲಿ ಪ್ರಸಾರವಾದ ಜನಪ್ರಿಯ ಕಾರ್ಯಕ್ರಮವಾದ ಕಲರ್ಸ್‌ನಿಂದಾಗಿ ಅವರನ್ನು ಕಲರ್ಸ್ ಸ್ವಾತಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ಹೋಮ್ಲಿ ಲುಕ್‌ನಿಂದ ಪ್ರೇಕ್ಷಕರ ಮನಗೆದ್ದಿರುವ ‘ಕಲರ್ಸ್’ ಸ್ವಾತಿಗೆ ಸಂಬಂಧಿಸಿದ ಸೆನ್ಸೇಷನಲ್ ಸುದ್ದಿಯೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ, ಸ್ವಾತಿ ತಮ್ಮ ಪತಿ ವಿಕಾಸ್ ವಾಸು ಅವರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದು ವಿಚ್ಛೇದನದ ಮೊದಲ ಹೆಜ್ಜೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ. … Continue reading ಟಾಲಿವುಡ್​​​ನಿಂದ ಕೇಳಿಬಂತು ಮತ್ತೊಂದು ಡಿವೋರ್ಸ್‌ ಸುದ್ದಿ; ತನ್ನ ಪತಿ ಫೋಟೋಗಳನ್ನು ಇನ್‌ಸ್ಟಾದಿಂದ ಡಿಲೀಟ್ ಮಾಡಿದ ವಿವಾಹಿತ ನಟಿ