ಸಾವಿನಲ್ಲೂ ಕಲೆ ಅರಳಿದೆ ! ಕಾಫಿನ್​ಗಳಿಗೆ ರಂಗು ತುಂಬುವ ಕಲಾವಿದರು !

ವೆಲ್ಲಿಂಗ್​​ಟನ್ : ಸಾವಿನ ಮನೆಯಲ್ಲೂ ಆಶಾವಾದದ ದೀಪ ಬೆಳಗಿಸುವ, ಹೋದವರ ಸಿಹಿನೆನಪನ್ನು ಹಸನಾಗಿ ಉಳಿಸುವ ಒಂದು ವಿನೂತನ ಪ್ರಯತ್ನ ನ್ಯೂಜಿಲೆಂಡ್​​ನ ಆಕ್​ಲೆಂಡಿನ ‘ಡೈಯಿಂಗ್ ಆರ್ಟ್’ ಎಂಬ ಕಂಪೆನಿ ಮಾಡುತ್ತಿದೆ. ಅಲ್ಲಿನ ಜನರು ಸತ್ತವರನ್ನು ಹೂಳಲು ಬಳಸುವ ಕಾಫಿನ್​ಗಳಿಗೆ ರಂಗು ತುಂಬಿ, ಆ ಅಂತಿಮ ಯಾತ್ರೆಯನ್ನು ಕುಟುಂಬಸ್ಥರಿಗೆ ಸುಲಭವಾಗಿಸುವ ಆಶಯ ಅವರದ್ದಾಗಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇತ್ತೀಚೆಗೆ ನ್ಯೂಜಿಲೆಂಡ್​​ನ ತೌರಂಗಾದಲ್ಲಿ ಮೃತಪಟ್ಟ ಫಿಲ್ ಮೆಕ್​ಲೀನ್​ ಅವರ ಕಾಫಿನ್ ದೊಡ್ಡದಾದ ಕ್ರೀಂ ಡೋನಟ್​ನ ಮಾದರಿಯಲ್ಲಿತ್ತು. ಈ … Continue reading ಸಾವಿನಲ್ಲೂ ಕಲೆ ಅರಳಿದೆ ! ಕಾಫಿನ್​ಗಳಿಗೆ ರಂಗು ತುಂಬುವ ಕಲಾವಿದರು !