ನೀವು ಎಳನೀರು ಪ್ರಿಯರೇ..? ಹಾಗಿದ್ರೆ ಈ ಸುದ್ದಿ ಓದಿ…

ಎಳನೀರು ಇತರ ಪಾನೀಯಗಳಿಗೆ ಹೋಲಿಸಿದರೆ ತುಂಬಾ ರುಚಿ ಮತ್ತು ಪೌಷ್ಟಿಕಾಂಶವನ್ನು ಹೊಂದಿದೆ. ಈ ಪಾನೀಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ದಿನಕ್ಕೊಮ್ಮೆಯಾದರು ಈ ಎಳನೀರು ಸೇವಿಸಿದರೆ ನೀವು ಆರೋಗ್ಯವನ್ನು ಉತ್ತಮವಾಗಿಸಿರಿಕೊಳ್ಳಬಹುದಾಗಿದೆ. ಕೂಲ್‌ಡ್ರಿಂಕ್ಸ್‌, ಬಾಟಲ್‌ ಜ್ಯೂಸ್‌ ಇತ್ಯಾದಿಗಳ ಬದಲು ಎಳನೀರು ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ತೀವ್ರ ಹವಾಮಾನ ಪರಿಸ್ಥಿತಿಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಸಲಹೆ ನೀಡಲು, ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಗಳನ್ನು ನೀಡುತ್ತದೆ. ಈಗ ವಾತಾವರಣ ಕೊಂಚ … Continue reading ನೀವು ಎಳನೀರು ಪ್ರಿಯರೇ..? ಹಾಗಿದ್ರೆ ಈ ಸುದ್ದಿ ಓದಿ…