ವಂದೇ ಭಾರತ್‌ ರೈಲು ಪ್ರಯಾಣಿಕನ ಊಟದಲ್ಲಿ ಜಿರಳೆ: ಭಾರಿ ದಂಡ ತೆತ್ತ ಆಹಾರ ಪೂರೈಕೆದಾರ​​​

ದೆಹಲಿ: ರೈಲು ಪ್ರಯಾಣಿಕರಿಗೆ ಊಟದಲ್ಲಿ ಜಿರಳೆ ಪತ್ತೆಯಾದ ಪರಿಣಾಮ, ಆಹಾರ ಪೂರೈಕೆದಾರರಿಗೆ (ಕೆಟರಿಂಗ್​​) ಭಾರಿ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕನೊಬ್ಬ ರಾಣಿ ಕಮಲಾಪತಿ (ಹಬೀಬ್‌ಗಂಜ್)-ಹಜರತ್ ನಿಜಾಮುದ್ದೀನ್​ ರೈಲಿನಲ್ಲಿ ಪ್ರಯಾಣಿಸತ್ತಿದ್ದ ವೇಳೆ ಊಟವನ್ನು ಆರ್ಡರ್ ಮಾಡಿದ್ದ. ಆದರೆ ಊಟ ಬಂದ ತಕ್ಷಣ ತನ್ ಪಾರ್ಸೆಲ್​ನ್ನು ತೆರೆದು ನೋಡಿದಾಗ ಜಿರಳೆ ಕಂಡು ಬಂದಿದೆ. ಕೂಡಲೇ ಆತ ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿನ್ನು ಪೋಟೋ ಸಮೇತ ಹಂಚಿಕೊಂಡು ರೈಲುಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಳವಳ … Continue reading ವಂದೇ ಭಾರತ್‌ ರೈಲು ಪ್ರಯಾಣಿಕನ ಊಟದಲ್ಲಿ ಜಿರಳೆ: ಭಾರಿ ದಂಡ ತೆತ್ತ ಆಹಾರ ಪೂರೈಕೆದಾರ​​​