VIDEO: ಮಳೆಗಾಲದಲ್ಲಿ “ಶೂ” ಹಾಕುವ ಮುನ್ನ ಇರಲಿ ಎಚ್ಚರ: ಇಲ್ಲಿದೆ ಬೆಚ್ಚಿಬೀಳಿಸುವ ದೃಶ್ಯ!

ನವದೆಹಲಿ: ಭಾರೀ ಮಳೆಯಿಂದಾಗಿ ದೇಶಾದ್ಯಂತ ಜಲಪ್ರಳಯವೇ ಉಂಟಾಗಿದೆ. ಈ ನಡುವೆ ಬೆಚ್ಚಗಿನ ಸ್ಥಳಗಳನ್ನು ಹುಡುಕಿ ಹಾವುಗಳು ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿರುವ ವಿಡಿಯೋ ನೋಡಿದರೆ ಎಂತಹವರೂ ಬೆಚ್ಚಿಬೀಳಿಸುವಂತಿದೆ. ತೀವ್ರ ಮಳೆಯಿಂದಾಗಿ ಎಲ್ಲೆಂದರಲ್ಲಿ ನುಗ್ಗುತ್ತಿರುವ ಹಾವುಗಳು ಮನೆಯ ಅಡುಗೆ ಕೋಣೆ, ಬಟ್ಟೆಗಳಲ್ಲಿ ಅಲ್ಲದೇ ಹಾಕುವ ಚಪ್ಪಲಿ ಹಾಗೂ ಶೂ ಗಳಲ್ಲೂ ಕೂಡ ಅವಿತುಕುಳಿತಿರುತ್ತವೆ. ತಮ್ಮ ಟ್ವಿಟ್ಟರ್​ನಲ್ಲಿ ಅಧಿಕಾರಿ ಹಂಚಿಕೊಂಡಿರುವ ವಿಡಿಯೋನಲ್ಲಿ ಈ ಭಯಾನಕ ದೃಶ್ಯವನ್ನು ಕಾಣಬಹುದು. … Continue reading VIDEO: ಮಳೆಗಾಲದಲ್ಲಿ “ಶೂ” ಹಾಕುವ ಮುನ್ನ ಇರಲಿ ಎಚ್ಚರ: ಇಲ್ಲಿದೆ ಬೆಚ್ಚಿಬೀಳಿಸುವ ದೃಶ್ಯ!