ನೀವಿನ್ನು ನಿಮ್ಮ ಪತ್ನಿಯನ್ನು ಯಾಕೆ ಸರಿಯಾಗಿ ಪರಿಚಯ ಮಾಡಿಕೊಟ್ಟಿಲ್ಲ? ಸಿಎಂ ಸಿದ್ದು ಕೊಟ್ಟ ಉತ್ತರ ವೈರಲ್

ಬೆಂಗಳೂರು: ದೇವರಾಜು ಅರಸು ನಂತರ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದವರು ಎಂಬ ಖ್ಯಾತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ದ ಮೋಸ್ಟ್​ ಬ್ಯುಸಿಯೆಸ್ಸ್​ ಪರ್ಸನ್​ ಎಂದೇ ಹೇಳಬಹುದಾಗಿದೆ. ತಮ್ಮ ಬಿಡುವಿಲ್ಲದ ವೇಳೆಯಲ್ಲೂ ಸಿಎಂ ಕುಟುಂಬದವರಿಗಾಗಿ ಸಮಯ ಮೀಡಲಿಡುತ್ತಾರ ಹೇಗೆ ಎಂಬುದರ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಕರ್ನಾಟಕ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಖಾತೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಚಿವರು ಸಿಎಂ ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನದ ಕುರಿತು ಸಂದರ್ಶನ ಮಾಡಿದ್ದು, ಮುಖ್ಯಮಂತ್ರಿಗಳು ಇಲ್ಲಿ ಹಲವು ಮಾಹಿತಿಯನ್ನು … Continue reading ನೀವಿನ್ನು ನಿಮ್ಮ ಪತ್ನಿಯನ್ನು ಯಾಕೆ ಸರಿಯಾಗಿ ಪರಿಚಯ ಮಾಡಿಕೊಟ್ಟಿಲ್ಲ? ಸಿಎಂ ಸಿದ್ದು ಕೊಟ್ಟ ಉತ್ತರ ವೈರಲ್