ಜನರತ್ತ ಕೈ ಬೀಸುವ ವ್ಯಕ್ತಿ ರಾಹುಲ್​ ಗಾಂಧಿ ಅಲ್ಲ, ರಾಹುಲ್​ನಂತೆ ಕಾಣುವ ‘ಡ್ಯೂಪ್​’

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:ಜೆಡಿಯು-ಬಿಜೆಪಿ ಮೈತ್ರಿ ಹೆಚ್ಚು ದಿನ ಉಳಿಯಲ್ಲ: ಪ್ರಶಾಂತ್ ಕಿಶೋರ್ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಡ್ಯೂಪ್ ಆಗಿದ್ದಾರೆ. ಶೀಘ್ರದಲ್ಲೇ ಅವರ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಸೋನಿತ್‌ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ನ್ಯಾಯ್​ ಯಾತ್ರೆ ಸಂದರ್ಭದಲ್ಲಿ ಬಸ್​ ಮೇಲಿಂದ … Continue reading ಜನರತ್ತ ಕೈ ಬೀಸುವ ವ್ಯಕ್ತಿ ರಾಹುಲ್​ ಗಾಂಧಿ ಅಲ್ಲ, ರಾಹುಲ್​ನಂತೆ ಕಾಣುವ ‘ಡ್ಯೂಪ್​’