ಬಜೆಟ್​: ಗ್ಯಾರಂಟಿಗಳ ಜಾರಿಗೆ ‘ಬದ್ಧ’ರಾಮಯ್ಯ ಪ್ಲ್ಯಾನ್​

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಸಕ್ತ ಆಯವ್ಯಯದಲ್ಲಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿರುವ ‘ಗೃಹಲಕ್ಷ್ಮಿ’ ಯೋಜನೆಗೆ 30,000 ಕೋಟಿ ರೂ., ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗಾಗಿ ಜಾರಿ ಮಾಡಿರುವ ‘ಗೃಹಜ್ಯೋತಿ’ಗಾಗಿ 13,910 ಕೋಟಿ ರೂ., ಸಾರಿಗೆ ಬಸ್​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ಯೋಜನೆಗೆ 4,000 ಕೋಟಿ ರೂ. ಹಾಗೂ ಪಡಿತರದಾರರಿಗೆ ತಲಾ 10 ಕೆಜಿ ಅಕ್ಕಿ ನೀಡಲು ‘ಅನ್ನಭಾಗ್ಯ’ಕ್ಕಾಗಿ 10,000 ಕೋಟಿ ರೂ. ಅನುದಾನ … Continue reading ಬಜೆಟ್​: ಗ್ಯಾರಂಟಿಗಳ ಜಾರಿಗೆ ‘ಬದ್ಧ’ರಾಮಯ್ಯ ಪ್ಲ್ಯಾನ್​