ಸಿನಿಮಾ

ಮುನ್ನಡೆಯಲ್ಲಿ ಮುಖ್ಯಮಂತ್ರಿ

ಹಾವೇರಿ: ಶಿಗ್ಗಾಂವಿ ಕ್ಷೇತ್ರದ 2ನೇ ಸುತ್ತು ಮುಕ್ತಾಯ ವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಬಿಜೆಪಿ) 5,795 ಮುನ್ನಡೆಯಲ್ಲಿದ್ದಾರೆ. ಯಾಸೀರ್ ಖಾನ್ ಪಠಾಣ (ಕಾಂಗ್ರೆಸ್) 3,406, ಶಶಧರ ಯಲಿಗಾರ(ಜೆಡಿಎಸ್) 447 ಮತಗಳನ್ನು ಪಡೆದಿದ್ದಾರೆ. 2389 ಮತಗಳಿಂದ ಬೊಮ್ಮಾಯಿ ಮುನ್ನಡೆಯಲ್ಲಿದ್ದಾರೆ.

Latest Posts

ಲೈಫ್‌ಸ್ಟೈಲ್