ಮೂವರು ಶಾಸಕರ ರಾಜೀನಾಮೆ​: ಮಣಿಪುರದಲ್ಲಿ ಬಿಜೆಪಿಗೆ ಸಂಕಷ್ಟ

ಇಂಫಾಲ್: ಮಣಿಪುರದಲ್ಲಿ ಉಪಮುಖ್ಯಮಂತ್ರಿ, ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‍ ಪಡೆದಿದ್ದಾರೆ. ಈ ಮೂಲಕ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ಬೆಂಬಲ ವಾಪಸ್​ ಹಿನ್ನೆಲೆಯಲ್ಲಿ ಇದೇ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರಗಳೂ ಬುಡಮೇಲಾಗಿದೆ. ಅದೇ ಇನ್ನೊಂದೆಡೆ, 2017ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ 7 ಕಾಂಗ್ರೆಸ್‌ ಶಾಸಕರಿಗೆ ಶಾಸಕಾಂಗ ಭವನವನ್ನು ಪ್ರವೇಶಿಸಿದಂತೆ ಮಣಿಪುರ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಇದರಿಂದ ಈ ಶಾಸಕರಿಗೆ … Continue reading ಮೂವರು ಶಾಸಕರ ರಾಜೀನಾಮೆ​: ಮಣಿಪುರದಲ್ಲಿ ಬಿಜೆಪಿಗೆ ಸಂಕಷ್ಟ