WOMEN’S DAY SPECIAL | ವಿಜಯವಾಣಿ ಹಾಗೂ ದಿಗ್ವಿಜಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಗ್ಗಜರು ಮಾತನಾಡಿದ್ದಿಷ್ಟು…

ಬೆಂಗಳೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವರ್ಷದ ಮಹಿಳೆ ಪ್ರಶಸ್ತಿಯನ್ನು ಐವರು ಸಾಧಕಿಯರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೋಭಾ ಕರಂದ್ಲಾಜೆ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಮಹಿಳೆಯರ ಹೆಸರು ಹೀಗಿದೆ: 1) ಪುಟ್ಟಮ್ಮ 2) ಪ್ರೇಮಾ ಹುಚ್ಚಣ್ಣನವರ್ 3) ಇಂದುಶ್ರೀ ರವೀಂದ್ರ 4) ಮೋಕ್ಷಮ್ಮ ಮಸ್ಕಿ 5) ಅಲ್ಮಿತ್ರಾ ಪಟೇಲ್. ಇದನ್ನೂ ಓದಿ: ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ ವಿಜಯವಾಣಿ ಹಾಗೂ … Continue reading WOMEN’S DAY SPECIAL | ವಿಜಯವಾಣಿ ಹಾಗೂ ದಿಗ್ವಿಜಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಗ್ಗಜರು ಮಾತನಾಡಿದ್ದಿಷ್ಟು…