ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

| ಪ್ರಕಾಶ ಎಸ್. ಶೇಟ್/ ಸಂತೋಷ ವೈದ್ಯ ಹುಬ್ಬಳ್ಳಿ ಆಡಳಿತ ವಿರೋಧಿ ಅಲೆ ಎಲ್ಲಿದೆ? ಇದೆಲ್ಲ ಕಾಂಗ್ರೆಸ್​ನ ಸೃಷ್ಟಿ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಬೊಬ್ಬೆ ಹಾಕುತ್ತಿದೆ. ತನಿಖೆ ಮಾಡುತ್ತೇವೆ ಸಾಕ್ಷ್ಯ ನೀಡಿ ಎಂದು ಕೇಳಿದರೆ, ಈವರೆಗೆ ಒಂದೇ ಒಂದು ಸೂಕ್ತ ದಾಖಲೆ ನೀಡಲು ಇವರಿಂದ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಬೇಲ್ ಪಡೆದು ಓಡಾಡುತ್ತಿದ್ದಾರೆ. ಇಂಥ ಸ್ಥಿತಿ ಬಿಜೆಪಿ ಸಚಿವರಿಗಿಲ್ಲವಲ್ಲ? ರಾಜ್ಯದ ಪ್ರಜ್ಞಾವಂತರು ಮತದಾರರು. ಯಾರು ಭ್ರಷ್ಟರು? … Continue reading ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ