ಕ್ಲಬ್​ಹೌಸ್​ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕ್ಲಬ್​ಹೌಸ್ ಆ್ಯಪ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಯಾರಾದರೂ ಯಾರೊಂದಿಗಾದರೂ ಮುಕ್ತವಾಗಿ ಮಾತನಾಡಲು ಅವಕಾಶವಿರುವ ಈ ಆ್ಯಪ್​ ಸಾಕಷ್ಟು ವಿಚಾರಗಳಲ್ಲಿ ಜನತೆಗೆ ಇಷ್ಟವಾಗಿದೆ. ಆದರೆ ಈ ಆ್ಯಪ್​ನಿಂದಾಗಿ ಲಕ್ಷಾಂತರ ಜನರ ಡೇಟಾ ಲೀಕ್​ ಆಗಿದೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ. ಸೈಬರ್ ಭದ್ರತಾ ತಜ್ಞ ಜಿತೆನ್ ಜೈನ್ ಎನ್ನುವವರು ಈ ವಿಚಾರವಾಗಿ ತಿಳಿಸಿದ್ದಾರೆ. ಕ್ಲಬ್​ಹೌಸ್ ಬಳಸುವವರು ಮಾತ್ರವಲ್ಲ, ಅವರ ಫೋನ್​ನಲ್ಲಿ ಇರುವ ಕಾಂಟಾಕ್ಟ್​ಗಳ ದತ್ತಾಂಶವೂ ಲೀಕ್ ಆಗಿದೆ. ಅದೆಲ್ಲವೂ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿದೆ ಎಂದು … Continue reading ಕ್ಲಬ್​ಹೌಸ್​ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?