ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

ಸಭಾಂಗಣಗಳಲ್ಲಿ ಪುಸ್ತಕ, ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ, ಹೊರಾಂಗಣಗಳಲ್ಲಿ ನಡೆಯುವ ಸಭೆ-ಸಮಾರಂಭಗಳು ಯಾವುವೂ ನಡೆಯುತ್ತಿಲ್ಲ. ಹೆಚ್ಚೂಕಡಿಮೆ ಒಂದೂವರೆ ವರ್ಷದಿಂದ ಇರುವ ಇಂಥದ್ದೊಂದು ಪರಿಸ್ಥಿತಿ ಈಗ ಸ್ವಲ್ಪ ಸಡಿಲಗೊಂಡಿದ್ದರೂ ಹಿಂದಿನಂತೆ ಜನರು ನಿರಾಳವಾಗಿ ಒಂದೆಡೆ ಸೇರುತ್ತಿಲ್ಲ. ಪರಿಣಾಮವಾಗಿ ಸಾಹಿತಿಗಳು, ಕಲಾವಿದರು ತಮ್ಮ ಅಭಿಮಾನಿಗಳು-ಅನುಯಾಯಿಗಳಿಂದ ಸಂಪರ್ಕ ಕಳೆದುಕೊಂಡಂತಾಗಿದೆ. ಅವರಿಗೆಲ್ಲ ಆ ಸಂಪರ್ಕವನ್ನು ಮರಳಿ ಕೊಡುವಂಥ ಕೆಲಸವನ್ನು ಇದೀಗ ‘ಕ್ಲಬ್​ಹೌಸ್’ ಮಾಡುತ್ತಿದೆ. | ರವಿಕಾಂತ ಕುಂದಾಪುರ ಹೊರಗಡೆ ಎಲ್ಲಿಗೆ ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು, ಯಾರನ್ನೇ ಭೇಟಿಯಾದರೂ ಅಂತರ ಕಾಪಾಡಿಕೊಳ್ಳಬೇಕು. ಹೋದಲ್ಲೆಲ್ಲ ಸ್ಯಾನಿಟೈಸರ್ … Continue reading ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…