ಲಾಕ್​ಡೌನ್​ ಆದರೂ ಈ ಸಿನಿಮಾ ಇನ್ನೂ ಓಡುತ್ತಿದೆ! ಚಿತ್ರ ತೆರೆಕಂಡು ವರ್ಷಗಳು ಉರುಳಿದರೂ ಟಿಕೆಟ್​ ಹಣ ಬರುತ್ತಿದೆ

ನಿರ್ದೇಶಕ ಸತ್ಯಪ್ರಕಾಶ್​ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿಯವರೆಗೂ ಅವರು ಮಾಡಿದ್ದು ಎರಡೇ ಸಿನಿಮಾ. ಒಂದು ರಾಮಾ ರಾಮಾ ರೇ ಮತ್ತೊಂದು ಒಂದಲ್ಲ ಎರಡಲ್ಲ. ಸಣ್ಣ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾಗಳು ದೊಡ್ಡ ಮಟ್ಟದ ಹೆಸರು ಮಾಡಿವೆ. ಸಿನಿಮಾ ನೋಡಿದವರು ಈಗಲೂ ಈ ಎರಡು ಚಿತ್ರಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ ಕ್ವಾರಂಟೈನ್​ ಸಂದರ್ಭದಲ್ಲಿ ಇದೇ ತಂಡ ಖುಷಿಯ ಸುದ್ದಿಯೊಂದನ್ನು ಹೊರಹಾಕಿದೆ. 2016ರಲ್ಲಿ ತೆರೆಕಂಡಿದ್ದ ರಾಮಾ ರಾಮಾ ರೇ ಚಿತ್ರ ಮತ್ತೆ ಪ್ರದರ್ಶನ ಆರಂಭಿಸಿದೆ! ಗಳಿಕೆಯನ್ನೂ ಮಾಡುತ್ತಿದೆ. ಅರೇ … Continue reading ಲಾಕ್​ಡೌನ್​ ಆದರೂ ಈ ಸಿನಿಮಾ ಇನ್ನೂ ಓಡುತ್ತಿದೆ! ಚಿತ್ರ ತೆರೆಕಂಡು ವರ್ಷಗಳು ಉರುಳಿದರೂ ಟಿಕೆಟ್​ ಹಣ ಬರುತ್ತಿದೆ