ಸಿನಿಮಾ ವಿಮರ್ಶೆ: ಮಗು ಹುಡುಕಾಟದಲ್ಲಿ ಸಿಗುವ ನಗುವಿನ ಕಥೆ

ಚಿತ್ರ: ಗಾಳಿಪಟ 2 ನಿರ್ದೇಶನ: ಯೋಗರಾಜ್​ ಭಟ್​ ನಿರ್ಮಾಣ: ರಮೇಶ್​ ರೆಡ್ಡಿ ತಾರಾಗಣ: ಗಣೇಶ್​, ದಿಗಂತ್​, ಪವನ್​ ಕುಮಾರ್​, ಅನಂತ್​ ನಾಗ್​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್​, ರಂಗಾಯಣ ರಘು, ಸುಧಾ ಬೆಳವಾಡಿ, ನಿಶ್ವಿಕಾ ನಾಯ್ಡು ಮುಂತಾದವರು ಸ್ಟಾರ್ಸ್​ – 3.5 ನಾಯಕಿ: ನೀವ್​ ಯಾಕೆ ಲೈಫ್​ನ ಇಷ್ಟೊಂದು ತಮಾಷೆಯಾಗ್​ ತಗೋತೀರಾ? ನಾಯಕ (ನಗುತ್ತಾ) : ಜೀವನದಲ್ಲಿ ತಮಾಷೆಯಿಂದಾನೇ ಎಷ್ಟೋ ಸಮಸ್ಯೆಗಳು ಬಗೆಹರಿಯೋದು. ತಮಾಷೆ ಇಲ್ದಿರೋ ಕಡೆ ನಾನ್​ ಕಾಲ್​ ಕೂಡ ಇಡಲ್ಲ… ಹೀಗೆ … Continue reading ಸಿನಿಮಾ ವಿಮರ್ಶೆ: ಮಗು ಹುಡುಕಾಟದಲ್ಲಿ ಸಿಗುವ ನಗುವಿನ ಕಥೆ